ದೇಶವಿಚಾರಣೆ ಹೆಸರಲ್ಲಿ 36 ವರ್ಷದ ವಕೀಲೆಯನ್ನು ಕ್ಯಾಮೆರಾ ಮುಂದೆ ನಗ್ನಳಾಗಿಸಿ, 50 ಸಾವಿರ ರೂ ಪೀಕಿದ ಸೈಬರ್ ವಂಚಕರು!
ವಂಚಕರು ಗೌಪ್ಯ ತನಿಖೆಯ ಹೆಸರಿನಲ್ಲಿ ವೀಡಿಯೋ ಕಾಲ್ ಮೂಲಕ ಬಟ್ಟೆ ಬಿಚ್ಚುವಂತೆ ಹೇಳಿ ನಂತರ ಬ್ಲಾಕ್ ಮೇಲ್ ಮಾಡಿದ್ದಾರೆ. ಸಂತ್ರಸ್ತೆ ಅಂಧೇರಿ ಪೂರ್ವದ ಸಕಿನಾಕಾ ಪ್ರದೇಶದ ನಿವಾಸಿಯಾಗಿದ್ದಾರೆ.