• Tag results for ಕ್ರಶ್

ಏಳು ವರ್ಷದ ನಂತರ ಬೆಳ್ಳಿತೆರೆಗೆ ಮರಳಿದ ಅಭಿನಯ

: ಸುಮಾರು ಏಳು ವರ್ಷಗಳಿಂಡ ಸ್ಯಾಂಡಲ್ ವುಡ್ ನಿಂದ ದೂರವಾಗಿದ್ದ ಹಿರಿಯ ನಟಿ ಅಭಿನಯ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಹೊಸ ನಿರ್ದೇಶಕ ಅಭಿ ಇದೇ ಮೊದಲ ಬಾರಿಗೆ ನಿರ್ದೇಶನ ಕ್ಷೇತ್ರದಲ್ಲಿ ಛಾಪು ಮೂಡಿಸಲು ಮುಂದಾಗಿದ್ದಾರೆ.

published on : 22nd May 2019