ರಾಜ್ಯಶಯಾನ ಆರೋಗ್ಯ ಮತ್ತಷ್ಟು ಕ್ಷೀಣ: ಕ್ಲೌಡ್ ನೈನ್ ಆಸ್ಪತ್ರೆಗೆ ನ. 29ರವರೆಗೆ ಗಡುವು ನೀಡಿದ ಕುಮಾರಸ್ವಾಮಿ, ಕಾನೂನು ಹೋರಾಟದ ಎಚ್ಚರಿಕೆ!
ಕೇಂದ್ರ ಸಚಿವ ಎಚ್. ಡಿ, ಕುಮಾರಸ್ವಾಮಿ ಶನಿವಾರ ಕ್ಲೌಡ್ ನೈನ್ ಆಸ್ಪತ್ರೆಗೆ ತೆರಳಿ ಹಲವಾರು ತಿಂಗಳಿನಿಂದ ಜೀವನ್ಮರಣ ಹೋರಾಟ ನಡೆಸುತ್ತಿರುವ ಒಂದೂವರೆ ವರ್ಷದ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ.