ಆರೋಗ್ಯಡಯಟ್ ಇಲ್ಲ, ಜಿಮ್ ಇಲ್ಲದೆ ತೂಕ ಇಳಿಸಬೇಕಾ? ಹಾಗಾದ್ರೆ, ಬೆಳಿಗ್ಗೆ ಎದ್ದ ಕೂಡಲೇ ಈ 1 ಲೋಟ ನೀರು ಕುಡಿಯಿರಿ, ಬೊಜ್ಜು ಕರಗೋದು ಫಿಕ್ಸ್!
ಕಠಿಣ ಡಯಟ್ ಅಥವಾ ಗಂಟೆಗಟ್ಟಲೆ ಜಿಮ್ನಲ್ಲಿ ಬೆವರು ಹರಿಸದೆ ತೂಕ ಇಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ನಿಮಗಿದೆಯೇ? ಹಾಗಾದರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಒಂದು ವಿಶೇಷ ಪಾನೀಯವನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ; ಕೇವಲ 30 ದಿನಗಳಲ್ಲಿ ನಿಮ್ಮ ದೇಹದ ಹೊಟ್ಟೆಯ ಬೊಜ್ಜು ಕರಗೋದು ಪಕ್ಕಾ!