• Tag results for ಗಂಡ

ಬೆಂಗಳೂರು: ಕತ್ತು ಹಿಸುಕಿ ಪತ್ನಿಯನ್ನು ಕೊಂದು; ಕಿಡ್ನಾಪ್ ಕತೆ ಕಟ್ಟಿದ್ದ ಪತಿ, ಸಹೋದರನ ಬಂಧನ!

ಇಬ್ಬರ ಮಧ್ಯೆ ದಾಂಪತ್ಯ ಜೀವನ ಹೊಂದಾಣಿಕೆ ಆಗದಿದ್ದಕ್ಕೆ ಕೋಪಕೊಂಡ ಪತಿಯೋರ್ವ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ದುರ್ಗಾ ಪರಮೇಶ್ವರಿ ಲೇಔಟ್ ನ ಕೊತ್ತನೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

published on : 18th August 2019

ಹೆಂಡತಿ ದೇಶಬಿಟ್ಟು ಹೋಗುವುದನ್ನು ತಡೆಯಲು ಪೊಲೀಸರಿಗೆ ಪೀಕಲಾಟ ತಂದಿಟ್ಟ ಪತಿ, ಅಸಲಿಗೆ ಆಗಿದ್ದೇನು?

ತನ್ನ ಪತ್ನಿ ದೇಶಬಿಟ್ಟು ಹೋಗುವುದನ್ನು ತಡೆಯಲು ವ್ಯಕ್ತಿಯೋರ್ವ ಮಾಡಿದ ಒಂದು ಕೆಲಸದಿಂದ ಪೊಲೀಸರು ಪರದಾಡುವಂತೆ ಮಾಡಿದೆ.

published on : 17th August 2019

ಪತ್ನಿ ನಡತೆ ಬಗ್ಗೆ ಶಂಕೆ: ಆಕೆಯ ತಲೆ ಕಡಿದು ಕೈಯಲ್ಲಿಡಿದ ಪತಿರಾಯ, ದಿಕ್ಕಾಪಾಲಾಗಿ ಓಡಿದ ಜನರು, ಸಿಸಿಟಿವಿ ದೃಶ್ಯ!

ಪತ್ನಿಯಿಂದ ದೂರವಿದ್ದರೂ ಆಕೆಯ ನಡತೆ ಬಗ್ಗೆ ಶಂಕಿತನಾಗಿದ್ದ ಪತಿಯೊರ್ವ ಆಕೆಯ ತಲೆಯನ್ನು ಕಡಿದು ಅದನ್ನು ಕೈಯಲ್ಲಿ ಹಿಡಿದು ಬೀದಿ ಬೀದಿಯಲ್ಲಿ ರಾಜಾರೋಷವಾಗಿ ಸುತ್ತಾಡಿರುವ ಘಟನೆ ನಡೆದಿದೆ.

published on : 13th August 2019

ಬಾಲಿವುಡ್ ಹಾಟ್ ನಟಿ ರಾಖಿ ಸಾವಂತ್ ಮದುವೆಯಾಗಿದ್ರು ಪತಿ ಬಗ್ಗೆ ಸೀಕ್ರೆಟ್ ಆಗಿ ಇಡಲು ಕಾರಣ ಇಲ್ಲಿದೆ!

ಡಿಸೆಂಬರ್ 31ರಂದು ಅಮೆರಿಕದಲ್ಲಿ ಮದುವೆಯಾಗಿ ಹೇಳಿಕೊಂಡಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ನಂತರ ಮದುವೆಯಾಗುವುದಿಲ್ಲ ಎಂದು ಹೇಳಿ ಶಾಕ್ ಕೊಟ್ಟಿದ್ದರು. ಇದರ ಮಧ್ಯೆ ಇತ್ತೀಚೆಗೆ ತಾನು ಮದುವೆಯಾಗಿರುವುದಾಗಿ ರಾಖಿ...

published on : 11th August 2019

ಮುಂಬೈ: ಡೊಂಬಿವ್ಲಿ ರೈಲು ನಿಲ್ದಾಣದಲ್ಲಿ 1 ರೂ. ಕ್ಲಿನಿಕ್ ವೈದ್ಯರ ನೆರವಿನಿಂದ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಮಹಾರಾಷ್ಟ್ರದ ಡೊಂಬಿವ್ಲಿ ರೈಲು ನಿಲ್ದಾಣದಲ್ಲಿಂದು 29 ವರ್ಷದ ಮಹಿಳೆಯೊಬ್ಬರು ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಒಂದು ರೂಪಾಯಿ ಕ್ಲಿನಿಕ್ ನ ವೈದ್ಯರು ಹಾಗೂ ನರ್ಸ್ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.

published on : 3rd July 2019

ಫೇಸ್‌ಬುಕ್‌ಗೆ ಪತ್ನಿ ಜೊತೆಗಿನ ರಾಸಲೀಲೆ ವಿಡಿಯೋ ಹಾಕಿದ ಪತಿ ಮಹಾಶಯ, ವಿಡಿಯೋ ವೈರಲ್!

ಪತ್ನಿ ಜೊತೆಗಿನ ರಾಸಲೀಲೆ ವಿಡಿಯೋವನ್ನು ಪತಿಯೇ ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.

published on : 23rd June 2019

ಆಗಸ್ಟ್ ತಿಂಗಳಿಂದ 'ಗಂಡುಗಲಿ ಮದಕರಿ ನಾಯಕ' ಶೂಟಿಂಗ್ ಆರಂಭ

ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಗಂಡುಗಲಿ ಮದಕರಿ ನಾಯಕ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿದ್ದಾರೆ, ಆಗಸ್ಟ್ ತಿಂಗಳಿನಲ್ಲಿ ಸಿನಿಮಾ ಶೂಟಿಂಗ್ ...

published on : 12th June 2019

ಮೈಸೂರು: ಅಣ್ಣ ಅಂತ ಹೇಳಿಕೊಂಡು ಪ್ರಿಯಕರನ ಜೊತೆ ಪಲ್ಲಂಗದಾಟ, ಕೊನೆಗೆ ಗಂಡ ಕಥೆ ಮುಗಿಸಿದ ಪತ್ನಿ!

ತನ್ನ ಲವರ್ ನನ್ನೇ ಅಣ್ಣ ಅಂತ ಗಂಡನಿಗೆ ಪರಿಚಯ ಮಾಡಿದ್ದ ಪತ್ನಿ ಗಂಡ ಕೆಲಸಕ್ಕೆ ಹೋದ ನಂತರ ಲವರ್ ಜೊತೆ ಕಾಲ ಕಳೆಯುತ್ತಿದ್ದಳು. ಕೊನೆಗೆ ತಮ್ಮ ಸಂಬಂಧಕ್ಕೆ....

published on : 2nd June 2019

ಬೆಂಗಳೂರು: ಪತ್ನಿ ಮೇಲೆ ಶಂಕೆ, ಮನೆಯಲ್ಲಿ 22 ಸ್ಪೈ ಕ್ಯಾಮೆರಾ ಇಟ್ಟ ಪತಿ; ಆತನ ತಲೆ ಒಡೆದ ಪತ್ನಿ!

ಪತ್ನಿಯ ಮೇಲೆ ಅನುಮಾನಗೊಂಡು ಪತಿ ಮನೆಯಲ್ಲಿ 22 ಸ್ಪೈ ಕ್ಯಾಮೆರಾ ಇಟ್ಟು ಹೆಂಡತಿಯ ಚಲನವಲನ ಗಮನಿಸುತ್ತಿದ್ದ ಇದನ್ನು ತಿಳಿದ ಪತ್ನಿ ಮನೆಯಲ್ಲಿದ್ದ ಬ್ಯಾಟ್ ನಿಂದ ಆತನ ತಲೆಯನ್ನು...

published on : 22nd May 2019

ಬೆಂಗಳೂರು: ಗಂಡು ಮಗು ಸಾವು, ನೊಂದ ತಂದೆ ಫ್ಲೈ ಓವರ್ ನಿಂದ ಜಿಗಿದು ಆತ್ಮಹತ್ಯೆ

ಅನಾರೋಗ್ಯದಿಂದ 15 ದಿನದ ಗಂಡು ಮಗು ಮೃತಪಟ್ಟಿದ್ದರಿಂದ ನೊಂದ ತಂದೆ ಫ್ಲೈ ಓವರ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ...

published on : 10th May 2019

ಬೆಂಗಳೂರು: ಪತ್ನಿ, ಮಗಳ ಸ್ನಾನದ ವಿಡಿಯೋ ಸೆರೆಹಿಡಿಯುತ್ತಿದ್ದ ಪಾಪಿ ಗಂಡ!

ನನ್ನ ಗಂಡ ಹಲವು ವರ್ಷಗಳಿಂದ ನಮಗೆ ತಿಳಿಯದಂತೆ ನನ್ನ ಮತ್ತು ನನ್ನ ಮಗಳು ಸ್ನಾನ ಮಾಡುವುದು ಹಾಗೂ ಬಟ್ಟೆ ಬದಲಿಸುವುದನ್ನು ವಿಡಿಯೋ ಮಾಡುತ್ತಿದ್ದು ಸುಮ್ಮನಿರದಿದ್ದರೆ...

published on : 29th April 2019

ರಿಷಬ್ ಶೆಟ್ಟಿ ಬಾಳಲ್ಲಿ ಪುಟಾಣಿ ಹೀರೋ ಆಗಮನ

ಕನ್ನಡದ ಖ್ಯಾತ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅವರ ಮನೆಗೆ ಯುಗಾದಿ ಹಬ್ಬದ ದಿನವೇ ಹೊಸ...

published on : 7th April 2019

'ಮಜಾ ಟಾಕೀಸ್' ಖ್ಯಾತಿಯ ನಟ ಸೃಜನ್ ಮನೆಗೆ ಹೊಸ ಅತಿಥಿಯ ಆಗಮನ

"ಮಜಾ ಟಾಕೀಸ್" ಖ್ಯಾತಿಯ ನಟ ಸೃಜನ್ ಲೋಕೇಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಟ ಸೃಜನ್ ಎರಡನೇ ಮಗುವಿನ ತಂದೆಯಾಗಿದ್ದಾರೆ.

published on : 7th April 2019

ಹೀನ ಕೃತ್ಯ: ಮೊದಲ ರಾತ್ರಿಯಂದೇ ಅಣ್ಣನ ಜೊತೆ ಸೇರಿ ಅತ್ತಿಗೆಯನ್ನು ರೇಪ್ ಮಾಡಿದ ಭಾಮೈದ!

ಜೀವನದ ಕುರಿತು ಆಶಾಗೋಪರವನ್ನೇ ಕಟ್ಟಿಕೊಂಡಿದ್ದ ನವ ವಧುವಿಗೆ ಮೊದಲ ರಾತ್ರಿಯಂದೆ ಗಂಡ ಹಾಗೂ ಆತನ ತಮ್ಮ ಇಬ್ಬರು ಸೇರಿಕೊಂಡು ಭೀಕರವಾಗಿ...

published on : 16th March 2019

ಪಿಒಕೆನಲ್ಲಿ ಭಾರತದ ಏರ್ ಸ್ಟ್ರೈಕ್ ಬೆನ್ನಲ್ಲೇ ಮಗುವಿಗೆ 'ಮಿರಾಜ್ ಸಿಂಗ್' ಎಂದು ಹೆಸರಿಟ್ಟ ದಂಪತಿ!

ಭಾರತ ವಾಯುಸೇನೆ ಮಂಗಳವಾರ ಮುಂಜಾನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಮುನ್ನೂರಕ್ಕೆ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದೆ. ಈ ಕಾರ್ಯಾಚರಣೆಯಲ್ಲಿ ಮಹತ್ವವಾಗಿ ಬಳಕೆಯಾಗಿದ್ದ....

published on : 27th February 2019
1 2 >