ದೇಶಗುಜರಾತ್ ದೋಣಿ ದುರಂತದಲ್ಲಿ 14 ಮಕ್ಕಳ ಸಾವು: ಹರ್ನಿ ಲೇಕ್ ಮ್ಯಾನೇಜರ್ ಸೇರಿ ಮೂವರ ಬಂಧನ!
ವಡೋದರಾದ ಹರ್ನಿ ಲೇಕ್ ದೋಣಿ ದುರಂತ ಸಂಬಂಧ 18 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಹರ್ನಿ ಲೇಕ್ ಮ್ಯಾನೇಜರ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹರ್ನಿ ಲೇಕ್ ನ ಮುಖ್ಯ ಗುತ್ತಿಗೆದಾರ ಪರೇಶ್ ಶಾ ತಲೆಮರೆಸಿಕೊಂಡಿದ್ದಾನೆ.