• Tag results for ಚಿತ್ರಮಂದಿರ

ನೋ ಶೋ: ಜನವರಿವರೆಗೂ ಚಿತ್ರಮಂದಿರಗಳ ಬಂದ್'ಗೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಂಡಳಿ ನಿರ್ಧಾರ

ಕೊರೋನಾ ಸಾಂಕ್ರಾಮಿಕ ರೋಗ, ಆಸನಗಳ ಕುರಿತು ರಾಜ್ಯ ಸರ್ಕಾರ ಹೇರಲಾಗಿರುವ ನಿರ್ಬಂಧ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ನಿರ್ಮಾಪಕರು ಸಿನಿಮಾಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿಯು ಜನವರಿವರೆಗೂ ಚಿತ್ರಮಂದಿರಗಳನ್ನು ಬಂದ್ ಮಾಡಲು ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. 

published on : 31st October 2020

ಅಕ್ಟೋಬರ್ 15 ರಿಂದ ರಾಜ್ಯದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭ: ಐದು ಕನ್ನಡ ಚಿತ್ರಗಳು ರೀ ರಿಲೀಸ್!

ರಾಜ್ಯಾದ್ಯಂತ ಅಕ್ಟೋಬರ್ 15ರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭವಾಗುತ್ತಿದ್ದು, ಲಾಕ್ ಡೌನ್ ಮುಂಚಿತವಾಗಿ ಬಿಡುಗಡೆಯಾಗಿದ್ದ ಐದು ಚಿತ್ರಗಳು ಮತ್ತೆ ಬಿಡುಗಡೆಯಾಗುತ್ತಿವೆ.

published on : 12th October 2020

ಚಿತ್ರಮಂದಿರಗಳು ರೀ ಓಪನ್ ಗೆ ಸಜ್ಜಾಗುವುದರೊಂದಿಗೆ ಕಟೌಟ್ ಕಲಾವಿದರಲ್ಲಿ ಹೊಸ ಭರವಸೆ

ಸಿನಿಮಾ ಮಂದಿರಗಳ ಪುನರ್ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿರುವಂತೆ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಟೌಟ್ ಮತ್ತು ಪೋಸ್ಟರ್ ಕಲಾವಿದರಲ್ಲಿ ಹೊಸ ಭರವಸೆ ಮೂಡಿದೆ.

published on : 11th October 2020

ಅಕ್ಟೋಬರ್ 15ರಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಆರಂಭ, ಅರ್ಧದಷ್ಟು ಪ್ರೇಕ್ಷಕರಿಗೆ ಅವಕಾಶ: ಕೇಂದ್ರದಿಂದ ಮಾರ್ಗಸೂಚಿ ಪ್ರಕಟ

ಕೇಂದ್ರ ಸರ್ಕಾರದ ಆದೇಶದಂತೆ ಅ.15ರಿಂದ ಸಿನಿಮಾ, ಥಿಯೇಟರ್, ಮಲ್ಟಿಪ್ಲೆಕ್ಸ್'ಗಳು ಪುನರಾರಂಭಗೊಳ್ಳಲು ತುದಿಗಾಲಲ್ಲಿ ನಿಂತಿರುವ ನಡುವಲ್ಲೇ ಈ ಕುರಿತ ಮಾರ್ಗಸೂಚಿಯೊಂದನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಮಂಗಳವಾರ ಪ್ರಕಟಿಸಿದೆ. 

published on : 6th October 2020

ಅನ್ ಲಾಕ್-5: ಪುದುಚೇರಿಯಲ್ಲಿ ಚಿತ್ರಮಂದಿರ, ಶಾಲೆ ಆರಂಭ

ಕೇಂದ್ರ ಸರ್ಕಾರ ಬುಧವಾರ ಬಿಡುಗಡೆ ಮಾಡಿರುವ ಅನ್ ಲಾಕ್-7 ಮಾರ್ಗಸೂಚಿಯಡಿ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಶಾಲೆಗಳು, ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

published on : 1st October 2020

ಅನ್‌ಲಾಕ್ 5 ಮಾರ್ಗಸೂಚಿ ಪ್ರಕಟ: ಚಿತ್ರಮಂದಿರ, ಈಜುಕೊಳಗಳನ್ನು ತೆರೆಯಲು ಗ್ರೀನ್ ಸಿಗ್ನಲ್

ಅಕ್ಟೋಬರ್ 15 ರಿಂದ ಸಿನೆಮಾ ಹಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳು, ಎಕ್ಸಿಬಿಷನ್ ಹಾಲ್‌ಗಳು ಮತ್ತು ಮನರಂಜನಾ ಪಾರ್ಕ್ ಗಳೂ ತಮ್ಮ ಆಸನ ಸಾಮರ್ಥ್ಯದ ಶೇಕಡಾ 50 ರಷ್ಟನ್ನು ಮಾತ್ರ ಭರ್ತಿ ಮಾಡುವ ನಿಯಮ ಪಾಲನೆ ಮಾಡುವುದರೊಂದಿಗೆ ಪುನರ್ ಕಾರ್ಯಾರಂಭ ಮಾಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

published on : 30th September 2020

ಶೀಘ್ರದಲ್ಲೇ ಚಿತ್ರಮಂದಿರಗಳು ತೆರೆಯಲಿವೆ: ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್

ಕೊರೋನಾ ಲಾಕ್ ಡೌನ್ ಕಾರಣದಿಂದ ಕಳೆದ ಆರು ತಿಂಗಳಿಂದ ರಾಜ್ಯಾದ್ಯಂತ ಮುಚ್ಚಲಾಗಿದ್ದ ಚಿತ್ರಮಂದಿರಗಳು ಶೀಘ್ರದಲ್ಲೆ ತೆರೆಯುವ ನಿರೀಕ್ಷೆಯಿದೆ.

published on : 10th September 2020

ನಾಳೆಯಿಂದ 1 ವಾರ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ, ಪಬ್ ಗಳು ಬಂದ್; ಮದುವೆ, ಸಭೆ-ಸಮಾರಂಭಗಳಿಗೆ ನಿರ್ಬಂಧ

ಮಾರಣಾಂತಿಕ ಕೊರೋನಾ ವೈರಸ್ ಹರಡದಂತೆ ತಡೆಯಲು ನಾಳೆಯಿಂದ ಒಂದು ವಾರ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ, ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುವಂತೆ....

published on : 13th March 2020

ಅಂತಾರಾಷ್ಟ್ರೀಯ ಥಿಯೇಟರ್ ಗಳಲ್ಲೂ ಶಿವಾಜಿ ಸುರತ್ಕಲ್ ರಿಲೀಸ್

ರಮೇಶ್‌ ಅರವಿಂದ್‌ ಅವರು ಬಣ್ಣದಲೋಕ ಪ್ರವೇಶಿಸಿ ಮೂರು ದಶಕಗಳಾಗಿದ್ದು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ 101ನೇ ಸಿನಿಮಾ ಶಿವಾಜಿ ಸುರತ್ಕಲ್‌ ಫೆಬ್ರವರಿ 21 ರಂದು ರಿಲೀಸ್ ಈಗಲಿದ್ದು, ವಿಶ್ವಾದ್ಯಂತ ಕೂಡ ಪ್ರದರ್ಶನ ಕಾಣಲಿದೆ.

published on : 10th February 2020

ಆಂಧ್ರಪ್ರದೇಶ: ದೇಶದ ಬೃಹತ್ ಚಿತ್ರಮಂದಿರಕ್ಕೆ ನಟ ರಾಮ್ ಚರಣ್ ಚಾಲನೆ

ಜನಪ್ರಿಯ ಟಾಲಿವುಡ್ ಹೀರೋ ರಾಮ್ ಚರಣ್ ಅವರು ಸುಲ್ಲೂರುಪೇಟ ಬಳಿಯ ಪಿಂಡಿಪಲೆಂನಲ್ಲಿ ಗುರುವಾರ ಬೃಹತ್ ಚಿತ್ರಮಂದಿರವನ್ನು ಉದ್ಘಾಟಿಸಿದರು.

published on : 30th August 2019

ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರ ಪ್ರದರ್ಶಿಸುತ್ತಿದ್ದ ಚಿತ್ರಮಂದಿರದ ಮೇಲೆ ಕೈ ಕಾರ್ಯಕರ್ತರ ದಾಳಿ

ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಮೇಲೆ ಪಶ್ಟಿಮ ಬಂಗಾಳ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ನಡೆದಿದೆ.

published on : 12th January 2019