ದೇಶತಿರುಪತಿ ತಿಮ್ಮಪ್ಪನಿಗೆ 121 ಕೆ.ಜಿ. ಚಿನ್ನ ಕೊಟ್ಟ ವರ್ಧಮಾನ್ ಜೈನ್ ಯಾರು? ಚೆನ್ನೈ ಮೂಲದ ಉದ್ಯಮಿಯ ಲೋಕೋಪಕಾರಿ ಕಾರ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನಾಭರಣಗಳನ್ನು ಸಮರ್ಪಿಸಿರುವ ಉದ್ಯಮಿ ವರ್ಧಮಾನ್ ಜೈನ್ ಇದೀಗ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.