ವಿದೇಶಸೇನಾ ದಂಗೆಗೆ ಬೆಚ್ಚಿದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್: ಹಿರಿಯ ಜನರಲ್, ನೌಕಾಪಡೆ ಮುಖ್ಯಸ್ಥ ಮತ್ತು ಉನ್ನತ ಪರಮಾಣು ವಿಜ್ಞಾನಿ ಉಚ್ಛಾಟನೆ!
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ನ ಸುದ್ದಿಯ ಪ್ರಕಾರ, ಅಧ್ಯಕ್ಷ ಜಿನ್ಪಿಂಗ್ ಚೀನಾ ನೌಕಾಪಡೆಯ ಮುಖ್ಯಸ್ಥ ಮತ್ತು ಪರಮಾಣು ವಿಜ್ಞಾನಿಯನ್ನು ಉನ್ನತ ಶಾಸಕಾಂಗದಿಂದ ತೆಗೆದುಹಾಕಿದ್ದಾರೆ.