ಸಿನಿಮಾ ಸುದ್ದಿಹುಟ್ಟುಹಬ್ಬದಂದು ಪ್ರಪೋಸ್, 10ನೇ ದಿನಕ್ಕೆ ಮದುವೆ: ಸದ್ದಿಲ್ಲದೆ ನೆರವೇರಿತು 'ಹೆಬ್ಬುಲಿ' ನಟಿ ಅಮಲಾ ಪೌಲ್ 2ನೇ ವಿವಾಹ!
ಮಲಯಾಳಂ ನಟಿ, ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾ ಖ್ಯಾತಿಯ ಅಮಲಾ ಪೌಲ್ -ಜಗತ್ ದೇಸಾಯಿ ಜತೆ ನವೆಂಬರ್ 5ರ ಭಾನುವಾರದಂದು ಕೇರಳದ ಕೊಚ್ಚಿಯಲ್ಲಿ ವಿವಾಹವಾಗಿದ್ದಾರೆ.