ದೇಶ'Thalaivi Trisha': ತ್ರಿಶಾಗೆ ಜಯಲಲಿತಾ ಬಿರುದು; ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ನಟಿ?
"ಕಲ್ಯಾಣ ಕಾರ್ಯಗಳ ಮೂಲಕ, ವಿಜಯ್ ಅವರೊಂದಿಗೆ ತ್ರಿಶಾ ಕೂಡ ರಾಜಕೀಯಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ. ಅವರಿಬ್ಬರೂ ಒಟ್ಟಾಗಿ ರಾಜಕೀಯದಲ್ಲಿ ಸಾಗಿದರೆ, ತಮಿಳುನಾಡಿನ ಅಭಿವೃದ್ಧಿ ಇನ್ನಷ್ಟು ಉತ್ತಮಗೊಳ್ಳುತ್ತದೆ" ಎಂದು ಈ ಹೊಸ ಸಂಘಟನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.