ಬುಲೆಟ್ ವಿನು ಮತ್ತು ಭಾರತಿ ಹೆಗ್ಡೆ ಅಭಿನಯದ ನಿಗರ್ವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಯಸಿಂಹ ಮುಸುರಿ ನಿರ್ದೇಶಿಸಿದ್ದಾರೆ.