'ನವೋದ್ಯಮ ಸವಾಲು- 3 ಸುತ್ತುಗಳನ್ನು ಒಳಗೊಂಡಿರಲಿದ್ದು, ಈ ಸವಾಲು ಗೆಲ್ಲಲು ಮುಂಚೂಣಿಯಲ್ಲಿ ಇರುವ ನವೋದ್ಯಮಗಳಿಗೆ ರೂ. 2.50 ಕೋಟಿ ಮೊತ್ತದ ಬಹುಮಾನ ಹಂಚಲಾಗುವುದು'