ದೇಶಜೈಪುರ ಹೆದ್ದಾರಿ ಬಂದ್ ಮಾಡಲು ರೈತರ ಪ್ಲಾನ್: ದೆಹಲಿ- ಹರಿಯಾಣ ಗಡಿ ಭಾಗದಲ್ಲಿ ಪೊಲೀಸ್ ಕಟ್ಟೆಚ್ಚರ
ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು,ಗುರಾಗಾಂವ್ ಮೂಲಕ ಸಾಗುವ ಜೈಪುರ ರಾಷ್ಟ್ರೀಯ ಹೆದ್ದಾರಿ -8ನ್ನು ಬಂದ್ ಮಾಡಲು ರೈತರು ಪ್ಲಾನ್ ಮಾಡಿದ್ದು, ದೆಹಲಿ- ಹರಿಯಾಣ ಗಡಿ ಭಾಗದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.