ಬಾಲಿವುಡ್ಅಪ್ರಾಪ್ತೆಗೆ 'ಅನುಚಿತವಾಗಿ' ಕಿಸ್ ಮಾಡಿದ ಆರೋಪ: ಟಿವಿ ಶೋ ಗಳಲ್ಲಿ ಪಾಲ್ಗೊಳ್ಳದಿರಲು ಪಪೂನ್ ನಿರ್ಧಾರ
ಅಪ್ರಾಪ್ತ ಬಾಲಕಿಗೆ ಅನುಚಿತವಾಗಿ ಕಿಸ್ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ಗಾಯಕಅಂಗರಗ್ ಪಪೊನ್ ಮಹಂತಾ ವಿವಾದ ಬಗೆಹರಿಯುವವರೆಗೂ ಟಿವಿ ಶೋಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.