ರಾಜ್ಯಅನಾರೋಗ್ಯವೇ? ಆತಂಕ ಬೇಡ, ಸ್ವಚಿಕಿತ್ಸೆ ಬಿಟ್ಟು ಟೆಲಿಡಾಕ್ಟರ್'ಗೆ ಕರೆ ಮಾಡಿ...
ಅನಾರೋಗ್ಯ ಬಂದ ಕೂಡಲೇ ಸಾಕಷ್ಟು ಮಂದಿ ಮೊದಲು ವೈದ್ಯರನ್ನು ಕಾಣಕೆ ಸ್ವಚಿಕಿತ್ಸೆ ಮಾಡಿಕೊಳ್ಳುವುದೇ ಹೆಚ್ಚು. ಆದರೆ, ವೈರಸ್ ಇರುವ ಇಂತಹ ಸಂದರ್ಭದಲ್ಲಿ ಅಂತಹ ದುಸ್ಸಾಹಸಕ್ಕೆ ಕೈ ಹಾಕದಿರಿ. ಜ್ವರ, ಶೀತ, ನೆಗಡಿಯಂತಹ ಲಕ್ಷಣಗಳು ಕಂಡುಬಂದ ಕೂಡಲೇ ಟೆಲಿಡಾಕ್ಟರ್ ಗಳಿಗೆ ಕರೆ ಮಾಡಿ ಸಲಹೆ ಹಾಗೂ ಮಾರ್ಗದರ್ಶನಗಳನ್ನು ಪಡೆದುಕೊಳ್ಳುವುದು ಉತ್ತಮ.