ವಾಣಿಜ್ಯಮಸ್ಕ್ ಒಡೆತನಕ್ಕೆ ಟ್ವಿಟರ್: ಹೊಸ ವೇದಿಕೆಯತ್ತ ಬಳಕೆದಾರರ ಚಿತ್ತ; ಮುಂಚೂಣಿಗೆ 'ಮಾಸ್ಟೋಡಾನ್'; ಇತರೆ ಪರ್ಯಾಯಗಳ ಪಟ್ಟಿ ಇಲ್ಲಿದೆ!
ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ವಹಿಸಿಕೊಂಡ ನಂತರ, ಪ್ಲಾಟ್ಫಾರ್ಮ್ನ ಹೊಸ ಆಡಳಿತ ಹೊಸ ನಿಯಮಗಳಿಂದ ಕೆರಳಿದ ಬಳಕೆದಾರರು ತಮ್ಮ ಆನ್ಲೈನ್ ಉಪಸ್ಥಿತಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಗಮನ ಕೇಂದ್ರೀಕರಿಸಿದ್ದಾರೆ.