ಡಿಸೆಂಬರ್ ವೇಳೆಗೆ ಭಾರತದಲ್ಲಿರುವ ಶೇ.50ರಷ್ಟು ಜನರು ಕೊರೋನಾ ಸೋಂಕಿಗೊಳಗಾಗಲಿದ್ದಾರೆಂದು ನಿಮ್ಹಾನ್ಸ್'ನ ನ್ಯೂರೋ ವೈರಾಲಜಿ ವಿಭಾಗದ ಹಿರಿಯ ಪ್ರೊಫೆಸರ್ ಡಾ.ವಿ.ರವಿಯವರು ಹೇಳಿದ್ದಾರೆ.