ರಾಜ್ಯ'ವೈದ್ಯರ ನಿರ್ಲಕ್ಷ್ಯದಿಂದ ಸಾವು ಎಂಬುದು ಸತ್ಯಕ್ಕೆ ದೂರವಾದ ಮಾತು, ಚಿಕಿತ್ಸೆಯಲ್ಲಿ ಅಸಡ್ಡೆ ಮಾಡಿಲ್ಲ: ಮೈಸೂರು ಜಯದೇವ ಆಸ್ಪತ್ರೆ; Video
ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿತ ಕಾಯಿಲೆಗಳ ಚಿಕಿತ್ಸೆ ಪಡೆಯುತ್ತಿದ್ದ ಒಟ್ಟು 11 ರೋಗಿಗಳು ಕೇವಲ 24 ಗಂಟೆಗಳ ಅವಧಿಯಲ್ಲಿ ಮೃತಪಟ್ಟಿರುವುದು ತೀವ್ರ ಆತಂಕವನ್ನು ಹೆಚ್ಚಿಸಿದೆ.