ರಾಜ್ಯಬೆಂಗಳೂರು: ಆಸ್ತಿ ವಿಚಾರವಾಗಿ ಗಲಾಟೆ, ಬ್ಯಾಟ್ ನಿಂದ ತಂಗಿಯನ್ನು ಹೊಡೆದುಕೊಂದ ಲಾಯರ್, ಅನಾಥರಾದ ಮಕ್ಕಳು!
ಆಸ್ತಿ ವಿಚಾರವಾಗಿ ನಡೆದ ಗಲಾಟೆ ವೇಳೆ ತನ್ನ ಸ್ವಂತ ತಂಗಿಯ ತಲೆಗೆ ಬ್ಯಾಟ್ನಿಂದ ಹೊಡೆದು ಅಣ್ಣನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಜುನ್ನಸಂದ್ರದಲ್ಲಿ ಇಂದು ಬೆಳಗ್ಗೆ 11:30ರ ಸುಮಾರಿಗೆ ಈ ಘಟನೆ ನಡೆದಿದೆ.