ಪೋಲೀಸ್ ಠಾಣೆಯೊಳಗೆ ನುಗ್ಗಿದ ಅಪ್ರಾಪ್ತ ಯುವತಿಯೊಬ್ಬಳು ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ತಿಲಕ್ ವಿಹಾರ್ ಠಾಣೆಯಲ್ಲಿ ನಡೆದಿದೆ.