• Tag results for ತೈವಾನ್

ಕೋವಿಡ್-19: ತೈವಾನ್ ನಿಂದ ಭಾರತಕ್ಕೆ 500 ಆಕ್ಸಿಜನ್ ಸಿಲಿಂಡರ್, ಮತ್ತಿತರ ವೈದ್ಯಕೀಯ ಉಪಕರಣಗಳ ಪೂರೈಕೆ

ವಿನಾಶಕಾರಿ ಕೊರೋನಾವೈರಸ್ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವಾಗಿರುವ ತೈವಾನ್ ಭಾನುವಾರ 150 ಆಕ್ಸಿಜನ್ ಸಾಂದ್ರಕಗಳು ಮತ್ತು 500 ಆಕ್ಸಿಜನ್ ಸಿಲಿಂಡರ್ ಗಳನ್ನು ಪೂರೈಸಿದೆ.

published on : 2nd May 2021

ತೈವಾನ್ ರೈಲು ಅಪಘಾತ: ಮೃತರ ಸಂಖ್ಯೆ 51ಕ್ಕೆ ಏರಿಕೆ, ಸಂತಾಪ ಸೂಚಿಸಿದ ಭಾರತ

ತೈವಾನ್‌ ಪೂರ್ವ ಕರಾವಳಿಯಲ್ಲಿ ಶುಕ್ರವಾರ ಸಂಭವಿಸಿದ್ದ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 51ಕ್ಕೆ ಏರಿಕೆಯಾಗಿದ್ದು, ದುರಂತದ ಕುರಿತು ಭಾರತ ಸಂತಾಪ ಸೂಚಿಸಿದೆ.

published on : 3rd April 2021

ತೈವಾನ್: ಹಳಿ ತಪ್ಪಿದ ರೈಲು, 36 ಮಂದಿ ಸಾವು, 70ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ತೈವಾನ್ ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ರೈಲು ಹಳಿ ತಪ್ಪಿದ್ದರಿಂದ ಅದರಲ್ಲಿದ್ದ ಕನಿಷ್ಠ 36 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

published on : 2nd April 2021

ಅಮೆರಿಕಾದ ರಾಯಭಾರಿ ತೈವಾನ್ ಗೆ ಭೇಟಿ ನೀಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ: ಚೀನಾ ಎಚ್ಚರಿಕೆ

ವಿಶ್ವಸಂಸ್ಥೆಯಲ್ಲಿನ ಅಮೆರಿಕಾದ ರಾಯಭಾರಿ ಕೆಲಿ ಕ್ರಾಫ್ಟ್ ಮುಂದಿನ ವಾರ ತೈವಾನ್ ಗೆ ಭೇಟಿ ನೀಡುವ ಯೋಚನೆ ಮಾಡಿದರೆ  ಅಮೆರಿಕ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಚೀನಾ ಗುರುವಾರ ಎಚ್ಚರಿಕೆ ನೀಡಿದೆ.

published on : 8th January 2021

ಇಡೀ ಪ್ರಪಂಚ ಕೊರೋನಾ ವೈರಸ್ ಸೋಂಕಿನಿಂದ ತತ್ತರಿಸುತ್ತಿದ್ದರೂ, ಈ ಒಂದು ದೇಶದಲ್ಲಿ 200 ದಿನಗಳಿಂದ ಹೊಸ ಸೋಂಕು ಪ್ರಕರಣವೇ ದಾಖಲಾಗಿಲ್ಲ!

ಇಡೀ ಜಗತ್ತಿನಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿದ್ದು, ಎಲ್ಲ ದೇಶಗಳಲ್ಲೂ ಪ್ರತೀ ನಿತ್ಯ ಲಕ್ಷಾಂತರ ಸಂಖ್ಯೆ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಈ ಒಂದು ದೇಶದಲ್ಲಿ ಕಳೆದ 200 ದಿನಗಳಿಂದ ಹೊಸ ಸೋಂಕು ಪ್ರಕರಣವೇ ದಾಖಲಾಗಿಲ್ಲ.

published on : 30th October 2020

ಗೆಟ್ ಲಾಸ್ಟ್: ಭಾರತೀಯ ಮಾಧ್ಯಮಗಳ ಕುರಿತ ಚೀನಾ ಹೇಳಿಕೆಗೆ ತೈವಾನ್ ಕಠಿಣ ತಿರುಗೇಟು!

ಕಮ್ಯುನಿಸ್ಟ್​ ರಾಷ್ಟ್ರ ಚೀನಾ ಭಾರತದ ಮೇಲೆ ತನ್ನ ನೀತಿಯನ್ನು ಹೇರುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ತೈವಾನ್​ನ ಭಾರತೀಯ ಸ್ನೇಹಿತರ ಉತ್ತರ ಒಂದೇ. ಅದು ಗೆಟ್ ಲಾಸ್ಟ್​ (ತೊಲಗು)! ಎಂದು ತೈವಾನ್ ಚೀನಾಗೆ ಕಟು ಸಂದೇಶ ರವಾನಿಸಿದೆ.

published on : 9th October 2020