ನಟ ಗಜರಾಜ್ ರಾವ್, ದಿವ್ಯೆಂದು ಅಭಿನಯದ ಥಾಯ್ ಮಸಾಜ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಂಗೇಶ್ ಹಡವಾಲೆ ನಿರ್ದೇಶಿಸಿದ್ದಾರೆ.