ಕಳೆದ ಶುಕ್ರವಾರ ತೆರೆಕಂಡಿರುವ ಯಶ್ ರಾಜ್ ಬ್ಯಾನರ್ನ ಹೊಸ ಚಿತ್ರ `ದಮ್ ಲಗಾಕೆ ಹೈಶಾ' ಚಿತ್ರದ ಹೈಲೈಟೇ ಹೀರೋಯಿನ್ ಭೂಮಿ ಪೆಡ್ನೇಕರ್. ಬಾಲಿವುಡ್ನಲ್ಲಿ ನೀವು ಈ ಮಾದರಿಯ ಹೀರೋಯಿನ್ನನ್ನು ಕಂಡಿರಲು ಸಾಧ್ಯವೇ ಇಲ್ಲ...