ರಾಜ್ಯ
ಚಿಕ್ಕಬಳ್ಳಾಪುರ: ಮಹಿಳೆಯರ ಪಿಜಿಗೆ ನುಗ್ಗಿ ಅತ್ಯಾಚಾರ ಯತ್ನ; ಆರೋಪಿ ಕಾಲಿಗೆ ಗುಂಡೇಟು- ವಿಕೃತ ಕಾಮಿ ಬಂಧನ
ಆಂಧ್ರಪ್ರದೇಶದ ಮದನಪಲ್ಲಿ ಮೂಲದ ನರೇಶ್ ಕಾಲಿಗೆ ಗುಂಡೇಟು ಬಿದ್ದಿದೆ. ಆರೋಪಿಯು ಹೆಣ್ಣುಮಕ್ಕಳ ಪಿಜಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಪಿಜಿ ಗಳಿಗೆ ನುಗ್ಗಿ ಮೊಬೈಲ್ ಸಹ ಕಳವು ಮಾಡಿ ಪರಾರಿಯಾಗುತ್ತಿದ್ದ.