ರಾಜ್ಯಮೊದಲ ಬಾರಿಗೆ ದ್ವೀಪಗಳ ಸಮೀಕ್ಷೆಗೆ 'ದಿ ಸರ್ವೇ ಆಫ್ ಇಂಡಿಯಾ' ಮುಂದು: ಡೇಟಾ ಹಂಚಿಕೊಳ್ಳಲು ಕರ್ನಾಟಕ ವಿಫಲ!
ಈ ವರ್ಷದ ಆಗಸ್ಟ್ನಲ್ಲಿ, ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಕರಾವಳಿ ಪ್ರದೇಶಗಳಲ್ಲಿನ ಸಂಶೋಧನಾ ಸಂಸ್ಥೆಗಳು ಮತ್ತು ಜಿಲ್ಲಾ ಆಡಳಿತಗಳಿಗೆ ದ್ವೀಪಗಳ ಹೆಸರುಗಳು, ಸರ್ವೆ ಸಂಖ್ಯೆಗಳು ಮತ್ತು ಭೌಗೋಳಿಕ ನಿರ್ದೇಶಾಂಕಗಳ ಮಾಹಿತಿಯನ್ನು ಕೇಳಿ ಪತ್ರ ಬರೆದಿದೆ.