ನಕಲಿ ಅಂಕ ಪಟ್ಟಿ

ರಾಜ್ಯ ಆರೋಗ್ಯ ಇಲಾಖೆ 'ಗ್ರೂಪ್ ಡಿ' ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ: 52 ನಕಲಿ ಅಂಕಪಟ್ಟಿಗಳು ಪತ್ತೆ!
ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಬೇಕಿತ್ತು. ಅದೇ ವರ್ಷದ ನವೆಂಬರ್ನಲ್ಲಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಯಿತು. ಆದರೆ, ನೇಮಕಾತಿ ಆದೇಶಗಳನ್ನು 2016ರ ಜೂನ್ನಲ್ಲಿ ನೀಡಲಾಯಿತು.

ನಕಲಿ ಅಂಕಪಟ್ಟಿ ತಯಾರಿ: ಬೆಳಗಾವಿಯಲ್ಲಿ ನಾಲ್ವರು ಆರೋಪಿಗಳ ಬಂಧನ
ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ನಾಲ್ವರನ್ನು ಬೆಳಗಾವಿ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

