ಬಾಲಿವುಡ್ಬಾಲಿವುಡ್ ನಟ ಅಕ್ಷತ್ ಉತ್ಕರ್ಷ್ ನಿಗೂಢ ಸಾವು: ಕೊಲೆ ಎಂದು ಕುಟುಂಬಸ್ಥರ ಆರೋಪ
ಸುಶಾಂತ್ ಸಿಂಗ್ ರೀತಿಯಲ್ಲಿ ಮತ್ತೋರ್ವ ಬಾಲಿವುಡ್ ನಟ ಮೃತಪಟ್ಟಿದ್ದಾರೆ. ಇಲ್ಲಿನ ಅಂಧೇರಿ ಪ್ರದೇಶದಲ್ಲಿರುವ ನಿವಾಸದಲ್ಲಿ ನಟ ಅಕ್ಷತ್ ಉತ್ಕರ್ಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.