ನಮಿತ್ ಮಲ್ಹೋತ್ರಾ

ಬಾಕ್ಸ್ ಆಫೀಸ್‌ನಲ್ಲಿ Ramayana ಅಬ್ಬರ; 6 ದಿನಕ್ಕೆ ₹849 ಕೋಟಿ ಕಲೆಕ್ಷನ್; ಜವಾನ್ ದಾಖಲೆ ಧೂಳಿಪಟ!
ಕೇವಲ ಆರು ದಿನಗಳಲ್ಲಿ ಭಾರತದಲ್ಲಿ ₹440.45 ಕೋಟಿ ನಿವ್ವಳ ಗಳಿಕೆ ಮಾಡಿರುವ ಸಿನಿಮಾ, ವಿಶ್ವಾದ್ಯಂತ ಒಟ್ಟು ₹849 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

'2 ರೂಪಾಯಿ ವಿಮರ್ಶಕ.. ಬಂಗಲೆ ಕಟ್ಟಿಕೊಂಡಿದ್ದಾನೆ'!: KRKಗೆ ರಾಮಾಯಣ ನಿರ್ದೇಶಕರಿಂದ ಲೀಗಲ್ ನೋಟಿಸ್; ನೆಟ್ಟಿಗರ ತಿರುಗೇಟು
ಎಕ್ಸ್ (ಟ್ವಿಟರ್), ಯೂಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಹೇಳಿಕೆಗಳಿಂದ ಸಂಸ್ಥೆಯ ಗೌರವ ಮತ್ತು ಚಿತ್ರದ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಭಾರತೀಯ ಅಭಿಮಾನಿಗಳಿಗೆ ಶಾಕ್: ಭಾರತಕ್ಕೂ ಮೊದಲು ವಿದೇಶದಲ್ಲಿ Ramayana ಚಿತ್ರ ಬಿಡುಗಡೆ; ಕಾರಣ ಬಿಚ್ಚಿಟ್ಟ ನಿರ್ಮಾಪಕ!
ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಮಹಾಕಾವ್ಯ ರಾಮಾಯಣವನ್ನು ದೊಡ್ಡ ಪರದೆಯ ಮೇಲೆ ನೋಡಲು ಭಾರತೀಯ ಅಭಿಮಾನಿಗಳು ಸ್ವಲ್ಪ ಸಮಯ ಕಾಯಬೇಕಾಗಬಹುದು. ಕಾರಣ ಈ ಚಿತ್ರವು ಭಾರತದಲ್ಲಿ ಬಿಡುಗಡೆಯಾಗುವ ಎರಡು ದಿನಗಳ ಮೊದಲು ವಿದೇಶಗಳಲ್ಲಿ ಬಿಡುಗಡೆಯಾಗಲಿದೆ.


