ಸಿನಿಮಾ ಸುದ್ದಿಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣದ ಬಗ್ಗೆ ಗಮನ ಸೆಳೆದ ಕನ್ನಡ ಸಿನಿಮಾ 'ನಾನು ಕುಸುಮ'
ಕಠಿಣ ಕಾನೂನುಗಳ ಹೊರತಾಗಿಯೂ ಮಹಿಳೆಯರು ಹೇಗೆ ತಾರತಮ್ಯಕ್ಕೆ ಒಳಗಾಗುತ್ತಾರೆ ಎಂಬ ವಾಸ್ತವವನ್ನು ತೋರಿಸುವ ಕನ್ನಡ ಸಿನಿಮಾ 'ನಾನು ಕುಸುಮ' ವನ್ನು ಇಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.