ದೇಶನೀಟ್-ಎಂಡಿಎಸ್ ಪ್ರವೇಶಕ್ಕಾಗಿ ಕೌನ್ಸೆಲಿಂಗ್ ಯಾವಾಗ ನಡೆಸುತ್ತೀರಿ ಅಂತ ಬುಧವಾರದೊಳಗೆ ತಿಳಿಸಿ: ಕೇಂದ್ರಕ್ಕೆ ಸೂಪ್ರೀಂ ಸೂಚನೆ
ನೀಟ್ ಹಾಗೂ ಎಂಡಿಎಸ್ ಪ್ರವೇಶಕ್ಕೆ ಕೌನ್ಸೆಲಿಂಗ್ ಯಾವಾಗ ನಡೆಸುತ್ತೀರಿ ಎಂಬುದನ್ನು ಆಗಸ್ಟ್ 11 ರ ಒಳಗೆ ನಮಗೆ ತಿಳಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.