ದೇಶಲೋಕಲ್ ರೈಲಿನಲ್ಲೇ ಮದು ಮಗಳಿಗೆ ಆರತಿ ಎತ್ತಿ 'ಮದುವೆ ಪೂರ್ವ' ಸಂಭ್ರಮಾಚರಣೆ: Video ವೈರಲ್, ನೆಟ್ಟಿಗರ ಆಕ್ರೋಶ!
ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣದ ನಡುವೆಯೇ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಆದರೆ, ಸಾರ್ವಜನಿಕ ರೈಲಿನಲ್ಲಿ ಇಂತಹ ಖಾಸಗಿ ಕಾರ್ಯಕ್ರಮಗಳನ್ನು ನಡೆಸಬಹುದೇ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.