ವಿದೇಶಪಾಕಿಸ್ತಾನ ಇಬ್ಬಾಗ?: Pak ಸೈನಿಕರನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿ ಗುಂಡಿಕ್ಕಿದ ಬಲೂಚ್; 39 ಕಡೆ ಭೀಕರ ದಾಳಿ, Video Viral!
ಬಲೂಚಿಸ್ತಾನದ 39 ವಿವಿಧ ಸ್ಥಳಗಳ ಮೇಲೆ ಬಿಎಲ್ಎ ದಾಳಿ ಮಾಡಿದೆ ಎಂದು ಬಲೂಚ್ ಲಿಬರೇಶನ್ ಆರ್ಮಿ ವಕ್ತಾರ ಜಿಯಾಂಡ್ ಬಲೂಚ್ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನಿ ಪೊಲೀಸ್ ಠಾಣೆಗಳು ಮತ್ತು ಪಾಕಿಸ್ತಾನಿ ಸೇನೆಯ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.