ಕ್ರೀಡೆಇಂಡೋನೇಷ್ಯಾ ಓಪನ್: ಹುಟ್ಟು ಹಬ್ಬದಂದು ಗೆಲುವಿನ ಸಿಹಿ, ಕ್ವಾರ್ಟರ್ ಫೈನಲ್ಸ್ ತಲುಪಿದ ಸಿಂಧೂ, ಸೈನಾಗೆ ಸೋಲು
ಪ್ರತಿಷ್ಠಿತ ಇಂಡೋನೇಷ್ಯಾ ಬಿಎಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 1000 ಟೂರ್ನಮೆಂಟ್ ನಲ್ಲಿ ಭಾರತದ ಅಗ್ರ ಬ್ಯಾಡ್ಮಿಂತನ್ ಆಟಗಾರ್ತಿ ಪಿವಿ ಸಿಂಧೂ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.