ಬಾಲಿವುಡ್'ಪುಷ್ಪ 2' ಒಟ್ಟಾರೆ ಕಲೆಕ್ಷನ್ ಧೂಳಿಪಟ: ಬಾಹುಬಲಿ ಮತ್ತು ಧುರಂಧರ್ 2 ಗಳಿಕೆ ಮೇಲೆ ಕಣ್ಣಿಟ್ಟ ರಾಮಾಯಣ!
'ರಾಮಾಯಣ' ಚಿತ್ರ ವಿಶ್ವಾದ್ಯಂತ ಸದ್ದು ಮಾಡುತ್ತಿದೆ. ಯಶ್ ನಟನೆಯ ಚಿತ್ರ ನಿರಂತರವಾಗಿ ಹೊಸ ಬಾಕ್ಸ್ ಆಫೀಸ್ ದಾಖಲೆಗಳನ್ನು ನಿರ್ಮಿಸುತ್ತಿದೆ. ಇದು ಅನೇಕ ಪ್ರಮುಖ ಚಿತ್ರಗಳ ಗಳಿಕೆಯನ್ನು ಮೀರಿಸಿದೆ. ಈಗ, ರಾಮಾಯಣ ತನ್ನ 21ನೇ ದಿನದ ಗಳಿಕೆಯೊಂದಿಗೆ ಇತಿಹಾಸ ನಿರ್ಮಿಸಿದೆ.