ಸಿನಿಮಾ ಸುದ್ದಿಕಂಫರ್ಟಬಲ್ ಅನಿಸದಿದ್ದಾಗ ಮಾಡೋದೇಕೆ? ಜಾನ್ವಿ ಕಪೂರ್ ಹಸಿಬಿಸಿ ದೃಶ್ಯಗಳ ಬಗ್ಗೆ ಮೌನ ಮುರಿದ ಶ್ರುತಿ ಹಾಸನ್
ಪೆದ್ದಿ ಸಿನಿಮಾ ಬಿಡುಗಡೆಯಾದಾಗಿನಿಂದ ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರ ಹಸಿಬಿಸಿ ದೃಶ್ಯಗಳ ಸುತ್ತ ಸಾಕಷ್ಟು ವಿವಾದಗಳಿವೆ. ಸಿನಿಮಾದಲ್ಲಿನ ಹಾಡೊಂದರಲ್ಲಿ ಶ್ರುತಿ ಹಾಸನ್, ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಕುಣಿದಿದ್ದಾರೆ.