ರಾಜ್ಯಚಿಕಿತ್ಸೆ ಪಡೆದು ಗುಣಮುಖರಾದರೂ ಬೆನ್ನುಬಿಡದ ಹೆಮ್ಮಾರಿ ಕೊರೋನಾ: ಪೋಸ್ಟ್ ಕೋವಿಡ್ ಕೇರ್ ಕೇಂದ್ರ ತೆರೆದ ರಾಮಯ್ಯ ಆಸ್ಪತ್ರೆ
ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖರಾದರೂ ಬೆನ್ನುಬಿಡದಂತೆ ಹೆಮ್ಮಾರಿ ಕೊರೋನಾ ಕಾಡುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಗುಣಮುಖರಾದ ಬಳಿಕ ಜನರ ಆರೈಕೆಗಾಗಿ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯು ಪೋಸ್ಟ್ ಕೋವಿಡ್ ಕೇರ್ ಕೇಂದ್ರಕ್ಕೆ ಶನಿವಾರ ಚಾಲನೆ ನೀಡಿದೆ.