ಸಿನಿಮಾ ಸುದ್ದಿ2018: ಪ್ರಚಾರದಲ್ಲೇ ಸಿನಿಮಾದ ಯಶಸ್ಸು ಅಡಗಿದೆ ಎಂಬುದನ್ನು ಕಂಡುಕೊಂಡ ಸ್ಯಾಂಡಲ್ವುಡ್
ಸರ್ಕಾರ ಫ್ಲೆಕ್ಸ್ ಮತ್ತು ಪೋಸ್ಟರ್ ಗಳನ್ನು ನಿರ್ಬಂಧಿಸಿದ ನಂತರ ಸ್ಯಾಂಡಲ್ ವುಡ್ ಚಿತ್ರಗಳ ಪ್ರಚಾರ ಕಾರ್ಯ ಕಡಿಮೆಯಾಗಿದೆ.ಇದರಿಂದಾಗಿ ಕನ್ನಡ ಚಿತ್ರರಂಗ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿ ಪ್ರಚಾರದ ಸಾದನಗಳನ್ನಾಗಿ ಬಳಸಿಕೊಳ್ಳುತ್ತಿದೆ.