ವಿದೇಶಪಾಕಿಸ್ತಾನ ವಶದಲ್ಲಿನ ಭಾರತ ಪೈಲಟ್ ತಕ್ಷಣ ಬಿಡುಗಡೆಯಾಗಬೇಕು: ಪಾಕ್ ಮಾಜಿ ಪ್ರಧಾನಿ ಮೊಮ್ಮಗಳು ಫಾತಿಮಾ ಭುಟ್ಟೋ ಒತ್ತಾಯ
ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ತಕ್ಷಣ ಸುರಕ್ಷಿತವಾಗಿ ಹಿಂದೆ ಕಳಿಸಬೇಕು ಎಂದು ಪಾಕ್ ಮಾಜಿ ಪ್ರಧಾನಿ ಝಲ್ಲಿಕರ್ ಅಲಿ ಭುಟ್ಟೋ.....