ರಾಜ್ಯಮಂಡ್ಯದಲ್ಲಿ ಭುಗಿಲೆದ್ದ ಫ್ಲೆಕ್ಸ್ ವಾರ್: ಮಿಮ್ಸ್ ಆಸ್ಪತ್ರೆಯ ನಾಮಫಲಕದಲ್ಲಿದ್ದ ಮೋದಿ, ಕುಮಾರಸ್ವಾಮಿ ಭಾವಚಿತ್ರಕ್ಕೆ ಟೇಪ್ ಅಂಟಿಸಿದ್ದಕ್ಕೆ ಆಕ್ರೋಶ!
ಮಂಡ್ಯದ ಮಿಮ್ಸ್ ಆಸ್ಪತ್ರೆ ಆವರಣದಲ್ಲಿನ ಅಭಿವೃದ್ಧಿ ಕಾಮಗಾರಿಯ ನಾಮಫಲಕದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಭಾವಚಿತ್ರಗಳಿಗೆ ಕಿಡಿಗೇಡಿಗಳು ಟೇಪ್ ಅಂಟಿಸಿ ವಿರೂಪಗೊಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: