ದೇಶಕೇರಳ: ಶಾಲೆಗೆ ಬಂದೂಕು ತಂದ ಬಾಲಕ; ಆಕಸ್ಮಿಕವಾಗಿ ಸಿಡಿದು ವಿದ್ಯಾರ್ಥಿ ಗಾಯ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕುತೂಹಲದಿಂದ ವಿದ್ಯಾರ್ಥಿಯೊಬ್ಬ ಮನೆಯಿಂದ ಬಂದೂಕನ್ನು ಶಾಲೆಗೆ ತಂದಿದ್ದ. ಅದನ್ನು ಸಹಪಾಠಿಗಳಿಗೆ ತೋರಿಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದಿದೆ. ಗುಂಡು ಮತ್ತೊಬ್ಬ 9ನೇ ತರಗತಿ ವಿದ್ಯಾರ್ಥಿಯ ತೋಳಿಗೆ ತಗುಲಿದೆ.