ದೇಶಕೊರೋನಾಗೆ ಔಷಧಿ ಕಂಡುಹಿಡಿದು, ಅದನ್ನು ತಾನೇ ಸೇವಿಸಿ ಚೆನ್ನೈ ಬಯೋಟೆಕ್ ಸಂಸ್ಥೆಯ ಜಿಎಂಸಾವು!
ತಮಿಳುನಾಡಿನಲ್ಲಿ ಶುಕ್ರವಾರ ಆಘಾತಕಾರಿ ಘಟನೆಯೊಂದು ನಡೆದಿದ್ದು, ಚೆನ್ನೈ ಮೂಲದ ಬಯೋಟೆಕ್ ಸಂಸ್ಥೆಯೊಂದರ ಜನರಲ್ ಮ್ಯಾನೆಜರ್ ಶಿವನೇಶನ್ ಅವರು, ಮಹಾಮಾರಿ ಕೊರೋನಾ ವೈರಸ್ ಗೆ ಔಷಧಿ ಕಂಡುಹಿಡಿದು, ಅದನ್ನು ತಾನೇ ಸೇವಿಸಿ ಮೃತಪಟ್ಟಿದ್ದಾರೆ.