ರಾಜ್ಯ32.68 ಲಕ್ಷ ಲೀಟರ್ ಬಳಸಿದ ಅಡುಗೆ ಎಣ್ಣೆ ಸಂಗ್ರಹ; ಆಹಾರ ಸುರಕ್ಷತಾ ಮಾನದಂಡ ಅನುಸರಣೆಗೆ ನಿರ್ದೇಶನ
ಸಭೆಯಲ್ಲಿ ತೈಲ ಉತ್ಪಾದನಾ ಘಟಕಗಳ ಮಾಲೀಕರು ಮತ್ತು ವ್ಯವಸ್ಥಾಪಕರು, ಹೋಟೆಲ್ ಮತ್ತು ಬೇಕರಿ ಸಂಘಗಳ ಪ್ರತಿನಿಧಿಗಳು, RUCO ಏಜೆನ್ಸಿ ನಿರ್ವಾಹಕರು ಮತ್ತು ರಾಜ್ಯ ಜೈವಿಕ-ಡೀಸೆಲ್ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಭಾಗವಹಿಸಿದ್ದರು.