ದೇಶಛತ್ತೀಸ್ ಗಢ: 200 ರೂ. ಕದ್ದಿದ್ದಕ್ಕೆ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ಅಮಾನುಷ ಹಲ್ಲೆ
ಅಂಗಡಿಯಿಂದ ಬಿಸ್ಕತ್ ಹಾಗೂ 200 ರೂಪಾಯಿ ಕದ್ದಿದ್ದಕ್ಕೆ ಏಳು ವರ್ಷದ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ, ಅಮಾನುಷ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ಜಸ್ಪುರ್ ಜಿಲ್ಲೆಯ ಕೊಟ್ಬಾ ಬಳಿ ನಡೆದಿದೆ. ಬಿಸ್ಕತ್ ಕೊಳ್ಳಲು ಬಂದ ಬಾಲಕ 200 ರೂಪಾಯಿ ಕದ್ದಿರುವುದಾಗಿ ಅಂಗಡಿ ಮಾಲೀಕ ರಾಮೇಶ್ವರ್ ದಾಡ್ ಸೇನಾ ಹೇಳಿದ್ದಾನೆ.