ವಾಣಿಜ್ಯವಾಹನ ಸವಾರರಿಗೆ ಒಳ್ಳೆ ಸುದ್ದಿ! ಏಪ್ರಿಲ್ 1ರಿಂದ ದೇಶಾದ್ಯಂತ ವಿಶ್ವದರ್ಜೆಯ ಸ್ವಚ್ಚ ಪೆಟ್ರೋಲ್ ಡೀಸೆಲ್ ಲಭ್ಯ
ವಾಹನ ಸವಾರರಿಗೆ ಇದು ಒಳ್ಳೇ ಸುದ್ದಿ! ಏಪ್ರಿಲ್ 1 ರಿಂದ ದೇಶದಲ್ಲಿ ವಿಶ್ವದರ್ಜೆಯ ಸ್ವಚ್ಚವಾದ ಪೆಟ್ರೋಲ್ ಮತ್ತು ಡೀಸೆಲ್ ಸಿಗಲಿದೆ. ಸದ್ಯ ಯುರೋ- IV ಗ್ರೇಡ್ ನೌನಿಂದ ಯುರೋ- IVಎಮಿಷನ್ ಕಂಪ್ಲೈಂಟ್ ಇಂಧನಕ್ಕೆ ಬದಲಾಗಲಿದೆ.ಈ ಬದಲಾವಣೆ ಕೇವಲ ಮೂರು ವರ್ಷಗಳಲ್ಲಿ ಸಾಧಿಸಲ್ಪಟ್ಟಿದ್ದು ಜಗತ್ತಿನ ಯಾವುದೇ ಬೃಹತ್ ಆರ್ಥಿಕತೆಗಳಲ್ಲಿ ಇದುವರೆಗೆ ಇಂತಹಾ ಬದಲಾವಣೆ ಕಂಡಿಲ್ಲ.