ಬೆಂಗಳೂರು ಚಿನ್ನದ ದರ

ಒಂದೇ ದಿನ ಸಾವಿರಾರು ರೂಪಾಯಿ ಕುಸಿದ ಚಿನ್ನದ ದರ: ಮದುವೆ ಸೀಸನ್ನಲ್ಲಿ ಆಭರಣ ಪ್ರಿಯರಿಗೆ ಬಿಗ್ ರಿಲೀಫ್!
ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಇಂದು ಸುವರ್ಣಾವಕಾಶ! ನವೆಂಬರ್ 25ರಂದು ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ಖರೀದಿದಾರರಿಗೆ ದೊಡ್ಡ ಮಟ್ಟದ ನಿರಾಳತೆ ತಂದಿದೆ.! ಹಾಗಾದ್ರೆ, ಬೆಂಗಳೂರಿನಲ್ಲಿ ಇಂದಿನ ಮಾರುಕಟ್ಟೆಯ ದರ ಎಷ್ಟಿದೆ? ಆ ಕುರಿತ ವರದಿ ಇಲ್ಲಿದೆ:

ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ: ಬೆಂಗಳೂರಿನಲ್ಲಿ ಬೆಳ್ಳಿ-ಬಂಗಾರದ ಇಂದಿನ ದರ ಹೀಗಿದೆ...
ದಿನ ಕಳೆದಂತೆ ಚಿನ್ನದ ಹೊಳಪು ಹೆಚ್ಚಾಗುತ್ತಲೇ ಇತ್ತು. ಅಂದರೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿತ್ತು.

