ಸಿನಿಮಾ ಸುದ್ದಿಕೇರಳ: ಸಿನಿಮಾ ಶೂಟಿಂಗ್ ವೇಳೆ ಕಾರು ಅಪಘಾತ, ಮಲಯಾಳಂ ನಟ ಅರ್ಜುನ್ ಅಶೋಕನ್ ಸೇರಿದಂತೆ ನಾಲ್ವರಿಗೆ ಗಾಯ
''ಬ್ರೋಮಾನ್ಸ್ '' ಚಿತ್ರದ ಚೇಸಿಂಗ್ ದೃಶ್ಯವನ್ನು ಚಿತ್ರೀಕರಿಸುವಾಗ, ನಟರು ಪ್ರಯಾಣಿಸುತ್ತಿದ್ದ ಕಾರು, ಹೋಟೆಲ್ ಮುಂಭಾಗದಲ್ಲಿ ನಿಲ್ಲಿಸಿದ್ದ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದು ಉರುಳಿರುವುದಾಗಿ ತಿಳಿದುಬಂದಿದೆ.