ಕ್ರೀಡೆಇವರು 94 ವರ್ಷದ ಅಥ್ಲೆಟ್ ಭಗವಾನ್ ದೇವಿ: ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ!
ಇವರಿಗೆ ವಯಸ್ಸಿನ ಹಂಗಿಲ್ಲ, ಸಾಧನೆಗೆ ಇಳಿವಯಸ್ಸಿನ ಅಡ್ಡಿ ಎದುರಾಗಲಿಲ್ಲ. ಎಲ್ಲರೂ ಬಾಯಿಯ ಮೇಲೆ ಕೈಯಿಟ್ಟು ನೋಡುವಂತಹ ಇಡೀ ದೇಶ ಮೆಚ್ಚುವ ಸಾಧನೆ ಮಾಡಿತೋರಿಸಿದ್ದಾರೆ. ಅವರೇ 94 ವರ್ಷದ ಭಗವಾನ್ ದೇವಿಯವರು.