ವಾಣಿಜ್ಯಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ಮದ್ಯ ಉದ್ಯಮ: ಆನ್ಲೈನ್ ಮಾರಾಟಕ್ಕೆ ಅವಕಾಶ ಕೋರಿ ಸಿಐಬಿಎಸಿ ಕೇಂದ್ರಕ್ಕೆ ಮನವಿ
ಲಾಕ್ಡೌನ್ನಿಂದಾಗಿ ಆರ್ಥಿಕ ಒತ್ತಡ ಮತ್ತು ಉದ್ಯೋಗ ನಷ್ಟವನ್ನು ಎದುರಿಸುತ್ತಿರುವ ಮದ್ಯ ಮಾರಾಟ ಹಾಗೂ ತಯಾರಿಕಾ ಸಂಸ್ಥೆಗಳ ಚೇತರಿಕೆಗಾಗಿ ಆಲ್ಕೋಹಾಲ್ ಯುಕ್ತಪಾನೀಯ ಉದ್ಯಮವನ್ನು ಹಂತಹಂತವಾಗಿ ತೆರೆಯಲು ಅನುಮತಿ ನೀಡುವಂತೆ ಮದ್ಯ ಉತ್ಪಾದನಾ ಸಂಘ ಸಿಐಬಿಎಸಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಒತ್ತಾಯಿಸಿದೆ.