• Tag results for ಮನೆ

ಕಟ್ಟಡ ನಿರ್ಮಾಣ ತ್ಯಾಜ್ಯಗಳಿಂದ ಮನೆ ನಿರ್ಮಿಸಿದ ಮೈಸೂರು ಮೂಲದ ವಾಸ್ತುಶಿಲ್ಪಿ!

ದೂರದಿಂದ ನೋಡಿದರೆ ಈ ಮನೆ ಎಲ್ಲ ಮನೆಗಳಂತೆಯೇ ಕಾಣುತ್ತದೆ. ಇದು ಇರುವುದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹರ್ತಾಳೆ ಎಂಬಲ್ಲಿ.

published on : 11th January 2021

ಮನೆಯಿಂದಲೇ ಕೆಲಸ: ಅಬಕಾರಿ ಇಲಾಖೆ ಆದಾಯಕ್ಕೆ ಕತ್ತರಿ!

ಕೋವಿಡ್-19 ಲಾಕ್ ಡೌನ್ ನಂತರ ಹಲವು ಕಂಪೆನಿಗಳಲ್ಲಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವಿದೆ. ಆದರೆ ಇದರಿಂದ ರಾಜ್ಯ ಸರ್ಕಾರದ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂದರೆ ನಂಬುತ್ತೀರಾ, ಹೌದು ಮನೆಯಿಂದಲೇ ನೌಕರರು ಕೆಲಸ ಮಾಡುವುದಕ್ಕೂ ಸರ್ಕಾರದ ಆದಾಯಕ್ಕೂ ಏನು ಸಂಬಂಧ ಎಂದು ಅಚ್ಚರಿಗೊಂಡಿರಾ, ಅಬಕಾರಿ ಇಲಾಖೆ ಅಧಿಕಾರಿಗಳು ಹೀಗೆ ಭಾವಿಸುತ್ತಾರೆ.

published on : 3rd January 2021

ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚಿದ ಕೊರೋನ ಸೋಂಕು: 3 ವಾರ ಮನೆ ವಾಸ ಕಡ್ಡಾಯ

ಕ್ಯಾಲಿಫೋರ್ನಿಯಾದಲ್ಲಿ ಕೆಲ ವಲಯದಲ್ಲಿ ಕರೋನ ಸೋಂಕು ಪ್ರಕರಣಗಳು ಬಹಳ ವೇಗವಾಗಿ ಹೆಚ್ಚಾದ ಕಾರಣ ಜನತೆ ಮೂರು ವಾರ ಮನೆಯಲ್ಲಿಯೇ ಇರುವಂತೆ ಹೊಸ ಆದೇಶ ವಿಸ್ತರಿಲಾಗುತ್ತಿದೆ ಎಂದು ಕ್ಯಾಲಿಫೋರ್ನಿಯಾ ಸಾರ್ವಜನಿಕ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

published on : 30th December 2020

ಸವಿಸವಿ ನೆನಪು, ಸಾವಿರ ನೆನಪು: 15 ವರ್ಷದ ನಂತರ 'ಮೈ ಆಟೋಗ್ರಾಫ್' ಮನೆಗೆ ಕಿಚ್ಚ ಸುದೀಪ್ ಭೇಟಿ!

ಹದಿನೈದು ವರ್ಷದ ನಂತರ ಕಿಚ್ಚ ಸುದೀಪ್ "ಮೈ ಆಟೋಗ್ರಾಫ್" ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಲತಿಕಾ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ.

published on : 29th December 2020

ಉತ್ತರ ಪ್ರದೇಶ: ಹೊತ್ತಿ ಉರಿದ ಮನೆ, ಮೂವರು ಮಕ್ಕಳು ಸೇರಿ ನಾಲ್ವರು ಸಜೀವ ದಹನ

ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯ ಡುಬೆನ್ ಕಾ ಪೂರ್ವಾ ಗ್ರಾಮದಲ್ಲಿನ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

published on : 26th December 2020

ನೇಪಾಳ: ಜ.1 ರಿಂದ ಮೇಲ್ಮನೆಯ ಚಳಿಗಾಲದ ಅಧಿವೇಶನ ಕರೆಯಲು ಕೆಪಿ ಒಲಿ ಸರ್ಕಾರ ಶಿಫಾರಸು 

ನೇಪಾಳದಲ್ಲಿ ರಾಜಕೀಯ ಅಸ್ಥಿರತೆಯ ನಡುವೆಯೇ ಕೆಪಿ ಶರ್ಮಾ ಒಲಿ ನೇತೃತ್ವದ ಸರ್ಕಾರ ರಣತಂತ್ರ ಹೆಣೆಯುತ್ತಿದ್ದು, ಮೇಲ್ಮನೆಯ ಚಳಿಗಾಲದ ಅಧಿವೇಶನ ಕರೆಯುವುದಕ್ಕೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದಾರೆ.

published on : 26th December 2020

ಸ್ನೇಹಿತನ ಮನೆಯಲ್ಲೇ ಕಳ್ಳತನ: ಮೂವರು ಸೆರೆ; 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಸ್ನೇಹಿತನ‌ ಮನೆಯಲ್ಲಿ ಕಳ್ಳತನ‌ ಮಾಡಲು ಸುಪಾರಿ ಕೊಟ್ಟವನಿಗೆ ಚಳ್ಳೆ ಹಣ್ಣು ತಿನಿಸಿ ನಗ, ನಾಣ್ಯ ದೋಚಿ ಪರಾರಿಯಾಗಿದ್ದ ಇಬ್ಬರು ಕಳ್ಳರು ಸೇರಿ ಮೂವರನ್ನು ಸದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿ, 4.50 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. 

published on : 26th December 2020

ಜಮ್ಮು-ಕಾಶ್ಮೀರ: ಸೇನೆಯ ಬ್ಯಾರಕ್ ಕುಸಿದು ಬಿದ್ದು ಇಬ್ಬರು ಯೋಧರು ಹುತಾತ್ಮ, ಒಬ್ಬರಿಗೆ ಗಾಯ 

ಮಿಲಿಟರಿ ಬ್ಯಾರಕ್(ಸೈನಿಕರು ಉಳಿದುಕೊಳ್ಳುವ ಸಾಲುಮನೆಗಳು) ಕುಸಿದುಬಿದ್ದು ಇಬ್ಬರು ಯೋಧರು ಹುತಾತ್ಮರಾಗಿ  ಮತ್ತೊಬ್ಬರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕತುವಾ ಜಿಲ್ಲೆಯ ಮಚ್ಚೆಡಿ ಎಂಬಲ್ಲಿ ಸಂಭವಿಸಿದೆ.

published on : 26th December 2020

ಬಿಲ್ಡರ್ ಗಳಿಗೆ ದಂಡ; ಖರೀದಿದಾರರ ಮುಖದಲ್ಲಿ ಮಂದಹಾಸ ಮೂಡಿಸಿದ ರೇರಾ ತೀರ್ಪು

ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕದ ನ್ಯಾಯಾಲಯವು (ರೇರಾ-ಕೆ) ಬಿಲ್ಡರ್ ತನ್ನ ಆಸ್ತಿಯನ್ನು ರೇರಾ ಅಡಿಯಲ್ಲಿ 60 ದಿನಗಳಲ್ಲಿ ನೋಂದಾಯಿಸಲು ಆದೇಶಿಸಿದ್ದು ಇದರ ಮೇಲೆ ವಿಧಿಸಲಾದ ದಂಡದ ಶುಲ್ಕಗಳು ಅನೇಕ ಗೃಹಬಳಕೆದಾರರಿಗೆ ಪರಿಹಾರವನ್ನು ನೀಡಿದೆ.

published on : 16th December 2020

ವಿನೂತನ ಕಲ್ಪನೆ: ಬೀದಿ ನಾಯಿಗಳಿಗೆ ಆಶ್ರಯವಾದ ಟಿವಿ ಬಾಕ್ಸ್ ಗಳು!

ಟಿವಿಯನ್ನು ಹಲವು ಬಾರಿ, ಹಲವು ಮಂದಿ ಮೂರ್ಖರ ಪೆಟ್ಟಿಗೆ ಎಂದೇ ಹೇಳುವುದುಂಟು ಆದರೆ ಅದರಿಂದ ಆಗಿರುವ ಉಪಯೋಗಗಳು ಮಾತ್ರ ಹಲವಾರಿವೆ.

published on : 14th December 2020

ಶಿಕ್ಷಣ ನೀತಿ: ಮೇಲ್ಮನೆಯಲ್ಲಿ ಹೆಚ್.ವಿಶ್ವನಾಥ್ ಮತ್ತು ಡಾ.ಅಶ್ವತ್ಥ ನಾರಾಯಣ್ ನಡುವೆ ಜಟಾಪಟಿ

ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರವಾಗಿ ಮೇಲ್ಮನೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವತ್ಥ ನಾರಾಯಣ್ ಹಾಗೂ ಮೇಲ್ಮನೆ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ನಡುವೆ ಮಾತಿನ ಜಟಾಪಟಿ ನಡೆಯಿತು.

published on : 7th December 2020

ಮನೆ ಬಾಗಿಲಿಗೆ ಶಬರಿಮಲೆ ಪ್ರಸಾದ ಡೆಲಿವರಿ!

ಶಬರಿಮಲೆ ದೇವಾಲಯದ ಸ್ವಾಮಿ ಪ್ರಸಾದ ಸ್ಪೀಡ್ ಪೋಸ್ಟ್ ಮೂಲಕ  ಮನೆ ಬಾಗಿಲಿಗೆ ತಲುಪುತ್ತಿದೆ. ಈ ವರ್ಷ ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮಂಡಲಂನಲ್ಲಿ ಕಠಿಣ ನಿರ್ಬಂಧ ಇದ್ದು, ಭಕ್ತಾಧಿಗಳಿಗೆ ಪವಿತ್ರ ಪ್ರಸಾದ ದೊರೆಯುವಂತೆ ಅಂಚೆ ಇಲಾಖೆ ಮತ್ತು ಟ್ರಾವಂಕೂರು ದೇವಸ್ವಂ ಮಂಡಳಿ ಮಾಡುತ್ತಿದೆ.  

published on : 7th December 2020

ನಟ ಚಿಯಾನ್ ವಿಕ್ರಂ ಮನೆಗೆ ಬಾಂಬ್ ಬೆದರಿಕೆ 

 ತಮಿಳು ನಟ ಚಿಯಾನ್ ವಿಕ್ರಂ ಮನೆಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಮನೆ ತಪಾಸಣೆ ನಡೆಸಿದ ಪೊಲೀಸರು ಇದೊಂದು ಹುಸಿ ಕರೆ ಎಂದು ಹೇಳಿದ್ದಾರೆ.

published on : 30th November 2020

ಕೃಷ್ಣ ಚೈತನ್ಯ ನಿರ್ಮಾಣದ ಹೊಸ ಚಿತ್ರ 'ಮನೆ ನಂಬರ್ 13' ಇಂದು ಅಮೆಜಾನ್ ಪ್ರೈಮ್ ವಿಡಿಯೋ ನಲ್ಲಿ ಬಿಡುಗಡೆ

ವಿವಿ ಕತಿರೆಸನ್ ನಿರ್ದೇಶನದ "ಮನೆ ನಂಬರ್ 13" ಕನ್ನಡ ಹಾಗೂ ತಮಿಳಿನಲ್ಲಿ ತಯಾರಾಗಿದ್ದು ಗುರುವಾರ (26 ನವೆಂಬರ್) ಅಮೆಜಾನ್ ಪ್ರೈಮ್ ವಿಡಿಯೋ ‌ನಲ್ಲಿ ಬಿಡುಗಡೆಯಾಗುತ್ತಿದೆ.

published on : 26th November 2020

ಅಮಿತ್ ಶಾ ಅವರ ಬುಡಕಟ್ಟು ಕಾರ್ಯಕ್ರಮ ತೋರಿಕೆಯಷ್ಟೇ, ಸ್ಟಾರ್ ಹೊಟೇಲ್ ನಿಂದ ಆಹಾರ ತಯಾರಿ: ಮಮತಾ ಬ್ಯಾನರ್ಜಿ 

ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಅವರು ಬುಡಕಟ್ಟು ಮನೆಗಳಿಗೆ ಭೇಟಿ ನೀಡಿರುವುದು ಕೇವಲ ತೋರಿಕೆಗಷ್ಟೇ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

published on : 23rd November 2020
1 2 3 4 5 6 >